Vivo V50S Pro Smart Phone : ದೀಪಾವಳಿಗೆ ಈಗ ಬಂಪರ್ ಆಫರ್! ವಿವೋ ಸ್ಮಾರ್ಟ್ ಫೋನ್ ಈಗ ಕೇವಲ ರೂ.6,999ಗಳಿಗೆ ಹೊಸ ಫೋನ್ ಬಿಡುಗಡೆ.
ಎಲ್ಲರಿಗೂ ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲ ಬಂದಿರುವಂತಹ ಮಾಹಿತಿ ಏನೆಂದರೆ ಈಗ vivo v50s 5G ಸ್ಮಾರ್ಟ್ ಫೋನ್ ಮೇಲೆ ಈಗ ಪಂಪರ್ ಆಫರ್ ಇತ್ತು ಇದರ ಬಗ್ಗೆ ಈಗ ಈ ಒಂದು ಲೇಖನದಲ್ಲಿ ಈಗ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಈಗ ನೀವೇನಾದರೂ ಕಡಿಮೆ ಬೆಲೆಗೆ ಒಳ್ಳೆಯ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಬೇಕೆಂದು ಕೊಂಡಿದ್ದರೆ ಈಗ ನೀವು ಈ ಒಂದು ಮೊಬೈಲ್ ಫೋನನ್ನು ಖರೀದಿ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಇದರ ಮೇಲೆ ಈಗ ನಾಲ್ಕು ಸಾವಿರದವರೆಗೆ ಡಿಸ್ಕೌಂಟನ್ನು ನೀಡಲಾಗಿದೆ. ಆದ್ದರಿಂದ ನೀವು ಕೂಡ ಈಗಲೇ ಹೋಗಿ ಈ ಒಂದು ಮೊಬೈಲನ್ನು ಖರೀದಿ ಮಾಡಿಕೊಳ್ಳಬಹುದು.
ವಿವೋ v50s ಪ್ರೊ 5g ಡಿಸ್ಪ್ಲೇ ನ ಮಾಹಿತಿ
ಈಗ ನೀವು ಈ ಒಂದು ಫೋನಿನ ಡಿಸ್ಪ್ಲೇ ಬಗ್ಗೆ ಏನಾದರೂ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈಗ ಈ ಒಂದು ಮೊಬೈಲ್ ನಲ್ಲಿ 6.72 ಇಂಚಿನ ಫುಲ್ ಎಚ್ ಡಿ ಡಿಸ್ಪ್ಲೇಯನ್ನು ನೀಡಲಾಗಿದೆ. ಹಾಗೆ ಈ ಒಂದು ಮೊಬೈಲ್ ನಲ್ಲಿ 120 hz ರಿಪ್ಲೇಸ್ ರೇಟ್ ನೊಂದಿಗೆ ಮತ್ತು 1080* 2412 ಸೆಕ್ಸ್ ರೆಗುಲೇಶನನ್ನು ಕೂಡ ಇದು ಹೊಂದಿದೆ.
ಹಾಗೆ ಈಗ ಈ ಒಂದು ಸ್ಮಾರ್ಟ್ ಫೋನ್ ನಲ್ಲಿ Midia Tek Dimensity 7250 ಪ್ರೊಸೆಸರ್ ಅಳವಡಿಕೆ ಮಾಡಲಾಗಿದೆ. ಅದೇ ರೀತಿಯಾಗಿ ಒಂದು ಒಳ್ಳೆ ಬೆಸ್ಟ್ ಪ್ರೋಸೆಸ್ರನ್ನು ಕೂಡ ಅದೇ ರೀತಿಯಾಗಿ ಇದರಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಕೂಡ ನೀಡಲಾಗಿದೆ.
ಈ ಒಂದು ಮೊಬೈಲ್ನ ಬ್ಯಾಟರಿ ವಿಶೇಷತೆ ಏನು ?
ಈಗ ನೀವೇನಾದರೂ ಈ ಒಂದು ಮೊಬೈಲ್ನ ಬ್ಯಾಟರಿ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕಾದರೆ ಈ ಒಂದು ಮೊಬೈಲ್ ನಲ್ಲಿ ಈಗ 6000mh ಬ್ಯಾಟರಿ ಯನ್ನು ನೀಡಲಾಗಿದೆ. ಹಾಗೆ ಇದರ ಜೊತೆಗೆ ಈಗ 120 ವ್ಯಾಟ್ ನ ವೇಗದ ಫಾಸ್ಟ್ ಚಾರ್ಜಿಂಗ್ ಅನ್ನು ಕೂಡ ನೀಡಲಾಗುತ್ತಿದೆ. ಇದರಿಂದ ನೀವು ಕೇವಲ 30 ನಿಮಿಷಗಳಲ್ಲಿ ಚಾರ್ಜ್ ಅನ್ನು ಮಾಡಿಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಈ ಒಂದು ಮೊಬೈಲನ್ನು ನೀವು ಒಂದು ಬಾರಿ ಚಾರ್ಜ್ ಮಾಡಿದರೆ ಒಂದು ದಿನದವರೆಗೆ ಆರಾಮಾಗಿ ಸ್ಮಾರ್ಟ್ ಫೋನನ್ನು ಬಳಕೆ ಮಾಡಬಹುದು.
ಈ ಒಂದು ಮೊಬೈಲ್ನ ಕ್ಯಾಮೆರಾ ವಿಶೇಷತೆ ಏನು ?
ಈಗ ನೀವೇನಾದರೂ ಈ ಒಂದು ಮೊಬೈಲ್ ಕ್ಯಾಮೆರಾ ವಿಶೇಷತೆಯನ್ನು ತಿಳಿದುಕೊಳ್ಳಬೇಕಾದರೆ ಇದರ ಹಿಂಬದಿಯ ಕ್ಯಾಮೆರಾ ಅಂದರೆ ಬ್ಯಾಕ್ ಕ್ಯಾಮೆರಾ 300 mp ನೀಡಲಾಗಿದೆ. ಆನಂತರ 13 ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾ ಹಾಗೂ 32 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಕೂಡ ನೀಡಲಾಗಿದೆ. ಹಾಗೆ ಈಗ ಈ ಒಂದು ಮೊಬೈಲ್ ನಲ್ಲಿ ಸೆಲ್ಫಿ ಕ್ಯಾಮೆರಾವನ್ನು 32mp ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
ಈ ಒಂದು ಮೊಬೈಲ್ ನ ಬೆಲೆ ಏನು ?
ಈಗ ನೀವು ಈ ಒಂದು ಮೊಬೈಲ್ ಬೆಲೆಯನ್ನು ತಿಳಿದುಕೊಳ್ಳಬೇಕಾದರೆ ಈಗ ದೀಪಾವಳಿ ಆಫರ್ ನಡೆಯುತ್ತಿದ್ದು ಈ ಒಂದು ಆನ್ಲೈನ್ ಮೂಲಕ ಖರೀದಿ ಮಾಡಬಹುದಾದರೆ ಈಗ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ನಲ್ಲಿ 6000 ಡಿಸ್ಕೌಂಟ್ ದೊರೆಯುತ್ತದೆ ಹಾಗೂ ಈಗ ನೀವು ಕೇವಲ ರೂ.7000 ಹಣವನ್ನು ಡೌನ್ ಪೇಮೆಂಟ್ ಮಾಡಿ. ಇನ್ನುಳಿದ ಹಣವನ್ನು EMi ಮೂಲಕ ಈಗ ಪ್ರತಿ ತಿಂಗಳು ತುಂಬಿಕೊಂಡು ನೀವು ಈ ಮೊಬೈಲನ್ನು ಈಗ ಖರೀದಿ ಮಾಡಿಕೊಳ್ಳಬಹುದಾಗಿದೆ.
ಈಗ ಈ ಒಂದು ಲೇಖನದಲ್ಲಿ ನಾವು ನಿಮಗೆ ಈ ಒಂದು ಮೊಬೈಲ್ ಬಗ್ಗೆ ನೀಡುವ ಮಾಹಿತಿ ಸರಿಯಾದ ರೀತಿಯಲ್ಲಿ ದೊರೆತಿದ್ದರೆ ಎಲ್ಲರೊಂದಿಗೆ ಹಂಚಿಕೊಳ್ಳಿ. ಈ ಒಂದು ಲೇಖನವನ್ನು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.