Post Office New Scheme : ಪೋಸ್ಟ್ ಆಫೀಸ್ನ ಮತ್ತೊಂದು ಹೊಸ ಸ್ಕೀಮ್! ಈ ಸ್ಕೀಮ್ ನ ಮೇಲೆ 5000 ಹೂಡಿಕೆ ಮಾಡಿ 8 ಲಕ್ಷ ಲಾಭ ಪಡೆಯಿರಿ!
ಎಲ್ಲರಿಗೂ ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಅಂಚೆ ಕಚೇರಿಯಲ್ಲಿ ನೀವು ಗರಿಷ್ಠ ಹೂಡಿಕೆಯನ್ನು ಮಾಡಿಕೊಂಡು ಆದಾಯವನ್ನು ಹೇಗೆ ಗಳಿಸಬೇಕೆಂಬುದರ ಬಗ್ಗೆ ಹಾಗೆ ಹಲವಾರು ರೀತಿಯ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಲು ಮಾರ್ಗಗಳು ಇವೆ. ಅವುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಈಗ ನೀವೇನಾದರೂ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಹೂಡಿಕೆ ಮಾಡಬೇಕೆಂದುಕೊಂಡಿದ್ದರೆ ನೀವು 10 ವರ್ಷಗಳಲ್ಲಿ 8 ಲಕ್ಷದವರೆಗೆ ಲಾಭವನ್ನು ಗಳಿಸಬಹುದು. ಈಗ ಅಂಚೆ ಕಚೇರಿಯಲ್ಲಿ ಇದರಂತೆ ಇನ್ನೂ ಹಲವಾರು ರೀತಿಯ ಯೋಜನೆಗಳು ಇವೆ.
ಬಡ್ಡಿ ದರದ ವಿವರಗಳು
ಈಗ ಈ ಒಂದು ಪೋಸ್ಟ್ ಆಫೀಸ್ನಲ್ಲಿ Fixed ಟರ್ಮ್ ಠೇವಣಿ ವ್ಯವಸ್ಥೆಯಲ್ಲಿ ನೀವು ಹೂಡಿಕೆ ಮಾಡುವ ಆಯ್ಕೆಯನ್ನು ನೀವು ಈಗ ಜನರಿಗೆ ಪೋಸ್ಟ್ ಆಫೀಸ್ ನೀಡಿದೆ. ಈ ಒಂದು ಯೋಜನೆಯ ಹೂಡಿಕೆ ಅವಧಿಯು 5 ವರ್ಷಗಳ ಕೂಡ ಆಗಿರುತ್ತದೆ. ಹಾಗೆ ಈ ಒಂದು ಹೂಡಿಕೆ ಮೇಲಿನ ಬಡ್ಡಿ ದರವು ಈಗ ಕಳೆದ ವರ್ಷದಲ್ಲಿ 6.5% ರಿಂದ 6.7% ಗೆ ಏರಿಕೆಯಾಗಿದೆ.
ಅದೇ ರೀತಿಯಾಗಿ ಈ ಒಂದು ಸ್ಕೀಮ್ ಗಾಗಿ ನೀವು ಹೂಡಿಕೆ ಮತ್ತು ಬಡ್ಡಿಯನ್ನು ಲೆಕ್ಕ ಹಾಕಬೇಕಾದರೆ ನೀವು ಈ ಒಂದು ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 5000 ಹೂಡಿಕೆಯನ್ನು ಮಾಡಿದರೆ ನೀವು ಮುಂದಿನ ನಿಮ್ಮ ಹೂಡಿಕೆ ಮುಕ್ತಾದ ಸಮಯದಲ್ಲಿ ನೀವು ಒಟ್ಟಾರೆಯಾಗಿ 3,56,230 ರೂಪಾಯಿಗಳನ್ನು ಪಡೆದುಕೊಳ್ಳುತ್ತೀರಿ. ಈ ಒಂದು ಸ್ಕೀಮ್ ನ ಮೂಲಕ ನೀವು 5 ವರ್ಷಗಳಲ್ಲಿ ಒಟ್ಟು 6.7% ಬಡ್ಡಿ ದರದಲ್ಲಿ ಸುಮಾರು 3 ಲಕ್ಷ ರೂಪಾಯಿಯನ್ನು ಗಳಿಸಬಹುದಾಗಿದೆ.
ಹಾಗೆಯೇ ಒಂದು ಪೋಸ್ಟ್ ಆಫೀಸ್ನಲ್ಲಿ ಯೋಜನೆ ಮೂಲಕ ನೀವು ಹೂಡಿಕೆ ಮಾಡಿದ ಮೊತ್ತ ಮತ್ತು ಸ್ವೀಕರಿಸಿದಂತಹ ಬಡ್ಡಿಯ ದರದಲ್ಲಿ ನಿಮಗೆ TDS ಕೂಡ ಕಟ್ ಆಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹಾಗೆ ನೀವು ಅದಕ್ಕೆ ಮರಳಿ ITR ಸಲ್ಲಿಸಿದ ನಂತರ ರಿಟರ್ನ್ ಪ್ರಕಾರ ನಿಮಗೆ ಉಳಿದ ಪೂರ್ತಿ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ. ಆದಕಾರಣ ನೀವು ಕೂಡ ನಿಮ್ಮ ಹಣವನ್ನು ಹೂಡಿಕೆ ಮಾಡಿ. ಇನ್ನು ಹೆಚ್ಚಿನ ಲಾಭವನ್ನು ಗಳಿಸಿಕೊಳ್ಳಲು ಅಂಚೆ ಇಲಾಖೆಯಲ್ಲಿ ಇರುವಂತಹ ಸ್ಕೀಮ್ ಗಳು ಬಹಳ ಉತ್ತಮ.
ಈಗ ನಾವು ನಿಮಗೆ ಈ ಅಂಚೆ ಕಚೇರಿಯಲ್ಲಿರುವಂತ ಸ್ಕೀಮ್ ಗಳ ಬಗ್ಗೆ ನೀಡಿರುವಂತಹ ಮಾಹಿತಿ ಸರಿಯಾದ ರೀತಿಯಲ್ಲಿ ದೊರೆತಿದ್ದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಈ ಲೇಖನವನ್ನು ಕೊನೆದಾಗಿ ಧನ್ಯವಾದಗಳು.