JIO New Recharge Plan : ಜಿಯೋ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ! 101 ರಿಚಾರ್ಜ್ ಮಾಡಿದರೆ ಸಾಕು! 2 ತಿಂಗಳ ಅನ್ಲಿಮಿಟೆಡ್ ಡೇಟಾ! ಇಲ್ಲಿದೆ ನೋಡಿ ಮಾಹಿತಿ.
ಎಲ್ಲರಿಗೂ ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಇತ್ತೀಚಿಗೆ ಜಿಯೋ ಟೆಲಿಕಾಂ ಸಂಸ್ಥೆಯಿಂದ ಹೊರಗಡೆ ಹೋಗಲು ಈಗ ಗ್ರಾಹಕರು ಇಚ್ಛಿಸಿದರು. ಆದರೆ ಈಗ ಜಿಯೋ ಕಂಪನಿ ತನ್ನ ಗ್ರಾಹಕರಿಗಾಗಿ ಕೇವಲ 101 ರೂಪಾಯಿ ರಿಚಾರ್ಜ್ ನಲ್ಲಿ ಎರಡು ತಿಂಗಳವರೆಗೆ ಅನ್ಲಿಮಿಟೆಡ್ ಡೇಟಾವನ್ನು ನೀಡುವಂತ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಈಗ ಬಿಡುಗಡೆ ಮಾಡಿದೆ. ಅದರ ಬಗ್ಗೆ ಈಗ ಈ ಒಂದು ಲೇಖನದಲ್ಲಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
JIO ನ ಆಫರ್ ಗಳ ಮಾಹಿತಿ
ಈಗ ರಿಲಯನ್ಸ್ Jio ತನ್ನ ಗ್ರಾಹಕರನ್ನು ಉಳಿಸಿಕೊಳ್ಳುವ ಸಲುವಾಗಿ ಈಗ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಈಗ ಬಿಡುಗಡೆ ಮಾಡುತ್ತಿದೆ. ಅಷ್ಟೇ ಅಲ್ಲದೆ ಈಗ ಈ ಮೂಲಕ ತನ್ನ ಗ್ರಾಹಕರಿಗೆ ಇರುವಂತಹ ಸಮಸ್ಯೆಗಳನ್ನು ಕೂಡ ಬಗೆಹರಿಸುತ್ತಿದೆ. ಹಾಗೆ ಈಗ 5G ಅನ್ಲಿಮಿಟೆಡ್ ಡೇಟಾವನ್ನು ಕೂಡ ಈ ಒಂದು ಯೋಜನೆ ಮೂಲಕ ಈಗ ಪರಿಚಯ ಮಾಡಿದೆ. ಇದು ಒಂದು ಜಿಯೋ ಗ್ರಾಹಕರಿಗೆ ಈಗ ಸಿಹಿ ಸುದ್ದಿ ಎಂದು ಹೇಳಬಹುದು.
ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವಂತೆ ಇತ್ತೀಚಿಗೆ ರಿಚಾರ್ಜ್ ನ ಬೆಲೆ ಏರಿಕೆಯಾದ ಕಾರಣ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನಿಂಗ್ ಈಗ ಬಿಎಸ್ಎನ್ಎಲ್ ಸಂಸ್ಥೆಯು ಬಿಡುಗಡೆ ಮಾಡುತ್ತಿತ್ತು. ಆದರೆ ಈಗ ಜಿಯೋ ಕೂಡ ಗ್ರಾಹಕರ ಆಕರ್ಷಣೆಗೆ ಒಳಗಾಗುತ್ತಿದ್ದು. ಸಾಕಷ್ಟು ಗ್ರಾಹಕರು ಈಗ ಬಿಎಸ್ಎನ್ಎಲ್ ಸಂಸ್ಥೆಗೆ ಪೋರ್ಟ್ ಆಗುತ್ತಿದ್ದರು. ಇದರಿಂದಾಗಿ ಈಗ jio ದಲ್ಲಿನ ಗ್ರಾಹಕರು ಕಡಿಮೆಯಾಗುತ್ತಿದ್ದರು. ಅದನ್ನು ಗಮನದಲ್ಲಿಟ್ಟುಕೊಂಡು ಈಗ ಜಿಯೋ ಕಂಪನಿಯೂ ತನ್ನ ಗ್ರಾಹಕರಿಗೆ ಈಗ ಹೊಸ ಹೊಸ ಗಳನ್ನು ಬಿಡುಗಡೆ ಮಾಡಿದೆ.
101 ರೂಪಾಯಿ ರಿಚಾರ್ಜ್ ಪ್ಲಾನ್ ನ ಮಾಹಿತಿ
ಈಗ ನೀವೇನಾದರೂ ಈ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ತನ ಗ್ರಾಹಕರಿಗಾಗಿ 101 ರೂಪಾಯಿ ರಿಚಾರ್ಜ್ ಅನ್ನು ಈಗ ಬಿಡುಗಡೆ ಮಾಡಿದೆ. ಈ ಒಂದು ರಿಚಾರ್ಜ್ ಅನ್ನು ನೀವು ಮಾಡಿಸಿಕೊಂಡ ಗ್ರಾಹಕರು ಈಗ 5G ಡೆಟಾವನ್ನು ಅನ್ಲಿಮಿಟೆಡ್ ಆಗಿ ಪಡೆದುಕೊಳ್ಳಬಹುದು. ಆದ್ದರಿಂದ ಇದು ಒಂದು ಕೂಡ ಈಗ ಜಿಯೋ ಸಂಸ್ಥೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ 5ಜಿ ಡೆಟಾ ಪ್ಲಾನ್ ಆಗಿದೆ ಎಂದು ಹೇಳಬಹುದಾಗಿದೆ.
ಈಗ ನೀವು ಕೂಡ ಈ ಒಂದು 101 ರಿಚಾರ್ಜ್ ಅನ್ನು ಮಾಡಿಸಿಕೊಳ್ಳುವುದರ ಮೂಲಕ ಅನ್ಲಿಮಿಟೆಡ್ ಪ್ಲಾನ್ ಆಗಿದ್ದು. ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಳ್ಳುವುದರ ಮೂಲಕ ನೀವು ಅನ್ಲಿಮಿಟೆಡ್ ಆಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಈ ಒಂದು ರಿಚಾರ್ಜ್ ನಲ್ಲಿ ಈಗ 6GB 4G ಡೇಟಾ ಕೂಡ ದೊರೆಯುತ್ತದೆ. ಅಷ್ಟೇ ಅಲ್ಲದೆ ನೀವು ಕೂಡ ಈ ಒಂದು ರಿಚಾರ್ಜ್ ಮಾಡಿಸಿಕೊಂಡು 5G ಅಪ್ ಗ್ರೇಡ್ ಮಾಡಿಸಿಕೊಳ್ಳಬಹುದು.
ಸ್ನೇಹಿತರೆ ಈಗ ನಾವು ನಿಮಗೆ ಈ ಒಂದು ರಿಚಾರ್ಜ್ ನ ಬಗ್ಗೆ ಈ ಮೇಲೆ ನೀಡಿರುವಂತಹ ಮಾಹಿತಿ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ತಿಳಿದಿದ್ದೇವೆ. ಈಗ ನಾವು ನಿಮಗೆ ಈ ಲೇಖನದಲ್ಲಿ ನೀಡಿರುವಂತಹ ಮಾಹಿತಿ ಸರಿಯಾದ ರೀತಿಯಲ್ಲಿ ದೊರೆತಿದ್ದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ನಮ್ಮ ಈ ಲೇಖನವನ್ನು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.