Central Goverment Scheme : ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ! ಕೇಂದ್ರದಿಂದ ಈಗ ಮಹಿಳೆಯರಿಗೆ 2 ಲಕ್ಷ ರೂಪಾಯಿ ಹಣ! ಈ ಕೂಡಲೇ ಅರ್ಜಿ ಸಲ್ಲಿಸಿ.
ಎಲ್ಲರಿಗೂ ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನಮ್ಮ ದೇಶದಲ್ಲಿ ಇರುವಂತಹ ಎಲ್ಲಾ ಬಡ ಮಹಿಳೆಯರಿಗಾಗಿ ಮತ್ತು ಮಧ್ಯಮ ವರ್ಗದ ಮಹಿಳೆಯರಿಗಾಗಿ ಅವರು ತಮ್ಮ ಜೀವನವನ್ನು ಸ್ವಾಲಂಬನೆಯಿಂದಾಗಿ ನಡೆಸಿಕೊಂಡು ಹೋಗುವ ಸಲುವಾಗಿ ಅದೇ ರೀತಿ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಸಲುವಾಗಿ ಸರ್ಕಾರ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ಮಾಡಿದ್ದಾರೆ. ಅದೇ ರೀತಿಯಾಗಿ ಈಗ ಈ ಒಂದು ಯೋಜನೆ ಮೂಲಕ ಮಹಿಳೆಯರು ಎರಡು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಈ ಒಂದು ಯೋಜನೆಯ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಸ್ವರ್ಣಿಮಾ ಸಾಲ ಸೌಲಭ್ಯದ ಯೋಜನೆ ಮಾಹಿತಿ
ಈಗ ನಮ್ಮ ದೇಶದಲ್ಲಿರುವಂತಹ ಮಹಿಳೆಯರ ಅಭಿವೃದ್ಧಿಗಾಗಿ ಹಾಗೂ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಸಲುವಾಗಿ ಸರ್ಕಾರ ಈ ಒಂದು ಯೋಜನೆಗಳನ್ನು ಈಗ ಜಾರಿಗೆ ಮಾಡಿದೆ. ಹಾಗೆ ಈಗ ನೀವೇನಾದರೂ ಈ ಒಂದು ಸ್ವರ್ಣಿಮಾ ಯೋಜನೆಯ ಮೂಲಕ ಎರಡು ಲಕ್ಷ ಸಾಲವನ್ನು ಪಡೆದುಕೊಂಡು ಹಾಗೆ ಈ ಒಂದು ಸಾಲಕ್ಕೆ ಬಡ್ಡಿಯನ್ನು ನೀವು ಕೇವಲ 5% ನಷ್ಟು ಮಾತ್ರ ಬಡ್ಡಿಯನ್ನು ನೀವು ಪಾವತಿ ಮಾಡಬೇಕಾಗುತ್ತದೆ.
ಈ ಒಂದು ಯೋಜನೆಯ ಪ್ರಯೋಜನಗಳು ಏನು ?
- ಈಗ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಸುವಂತಹ ಮಹಿಳೆಯರು ಸ್ವಯಂ ಉದ್ಯೋಗ ಪ್ರಾರಂಭವನ್ನು ಮಾಡಿಕೊಳ್ಳಲು ಅವರಿಗೆ ಎರಡು ಲಕ್ಷದವರೆಗೆ ಸಾಲವನ್ನು ಅವರು ಪಡೆಯಬಹುದಾಗಿದೆ.
- ಹಾಗೆ ಈಗ ಈ ಒಂದು ಸಾಲದಲ್ಲಿ ಬಡ್ಡಿ ದರವು ಕೇವಲ 5% ನಷ್ಟು ಮಾತ್ರ ಇರುತ್ತದೆ.
- ಹಾಗೆ ಈ ಒಂದು ಎರಡು ಲಕ್ಷದ ಸಾಲವನ್ನು ಪಡೆದುಕೊಂಡು ಮಹಿಳೆಯರು ತಮಗೆ ಬೇಕಾದಂತಹ ವ್ಯಾಪಾರವನ್ನು ಮಾಡಿಕೊಳ್ಳಬಹುದಾಗಿದೆ.
ಅರ್ಹತೆಗಳು ಏನು ?
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವವರು ಮಹಿಳೆಯರು ಆಗಿರಬೇಕಾಗುತ್ತದೆ.
- ಆನಂತರ ಆ ಮಹಿಳೆಯ ವಯಸ್ಸು 18 ರಿಂದ 55 ವರ್ಷದ ಒಳಗೆ ಇರಬೇಕಾಗುತ್ತದೆ.
- ಆನಂತರ ಅವರು ಮಹಿಳೆಯು ವಾಣಿಜ್ಯ ವ್ಯಾಪಾರಿ ಆಗಿರಬೇಕಾಗುತ್ತದೆ.
- ಹಾಗೆಯೇ ಮಹಿಳೆಯ ವಾರ್ಷಿಕ ಆದಾಯವು 3 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
ದಾಖಲೆಗಳು ಏನು ?
- ಮಹಿಳೆಯ ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಅರ್ಜಿದಾರರ ಫೋಟೋ
- ಮೊಬೈಲ್ ನಂಬರ್
- ನಿವಾಸ ಪ್ರಮಾಣ ಪತ್ರಗಳು
ಅರ್ಜಿಯನ್ನು ಸಲ್ಲಿಸುವುದು ಹೇಗೆ ?
ಈಗ ಈ ಒಂದು ಸ್ವರ್ಣಿಮಾ ಯೋಜನೆ ಮೂಲಕ ನೀವೇನಾದರೂ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಕೇಂದ್ರ ಗಳಿಗೆ ನೀವು ಭೇಟಿಯನ್ನು ನೀಡಿ ಅಥವಾ ನಿಮ್ಮ ಹತ್ತಿರ ಇರುವಂತಹ SCAಗೆ ಕಚೇರಿಯ ಸ್ಥಳವನ್ನು ನೀವು ಭೇಟಿ ನೀಡಿ. ಅಲ್ಲಿಯೂ ಕೂಡ ಈ ಒಂದು ಯೋಜನೆಗೆ ನೀವು ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈಗ ನಾವು ನಿಮಗೆ ಈ ಕೆಳಗೆ ನೀಡಿರುವಂತಹ ಲಿಂಗನ ಮೇಲೆ ಕ್ಲಿಕ್ ಮಾಡಿಕೊಂಡು ನೀವು ನಿಮ್ಮ ಹತ್ತಿರ ಇರುವಂತಹ SCA ಯ ಕಚೇರಿಯನ್ನು ಪರಿಶೀಲನೆ ಮಾಡಿಕೊಂಡು ನೀವು ಅಲ್ಲಿ ಹೋಗಿ ನೀವು ಸಾಲವನ್ನು ಪಡೆಯುವಂಥ ಉದ್ದೇಶ ಹಾಗೂ ನೀವು ಯಾವ ವ್ಯಾಪಾರವನ್ನು ಮಾಡುತ್ತೀರಿ ಎಂಬ ಎಲ್ಲಾ ವಿವರಗಳನ್ನು ಆ ಫಾರ್ಮ್ ನಲ್ಲಿ ನೀಡುವುದರ ಮೂಲಕ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಈಗ ನಾವು ನಿಮಗೆ ಈ ಒಂದು ಯೋಜನೆಯ ಬಗ್ಗೆ ನಾವು ನಿಮಗೆ ಈ ಮೇಲೆ ತಿಳಿಸಿರುವ ಮಾಹಿತಿ ಸರಿಯಾದ ರೀತಿಯಲ್ಲಿ ದೊರೆಕಿದೆ ಎಂದು ನಾವು ಭಾವಿಸಿದ್ದೇವೆ. ಈ ಒಂದು ಲೇಖನದಲ್ಲಿ ನೀಡುವ ಮಾಹಿತಿ ಇಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳಿ. ಈ ಲೇಖನವನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.