BSNL New Recharge Plans: ಎಲ್ಲರಿಗೂ ನಮಸ್ಕಾರ, ಇಂದಿನ ಈ ಲೇಖನದಲ್ಲಿ ನಾವು ನಿಮಗೆ ಬಿಎಸ್ಎನ್ಎಲ್ ಕಂಪನಿಯ ಅತಿ ಕಡಿಮೆ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ತಿಳಿಸಲಿದ್ದೇವೆ. ಬಿಎಸ್ಎನ್ಎಲ್ ಕಂಪನಿಯ ತನ್ನ ಗ್ರಾಹಕರಿಗೆ ಎಂದಿಗೂ ಸಹ ಅವರ ಪ್ರಯೋಜನವನ್ನು ಯೋಚನೆಯಲ್ಲಿಟ್ಟುಕೊಂಡು ಅವರಿಗೆ ಕಡಿಮೆ ದರದಲ್ಲಿ ಒಳ್ಳೆಯ ರಿಚಾರ್ಜ್ ಪ್ಲಾನ್ ಗಳನ್ನು ನೀಡುವ ಕಡೆಗೆ ಹೆಚ್ಚಿನ ಕೆಲಸವನ್ನು ಮಾಡುತ್ತದೆ. ಹಾಗೆಯೇ ಈಗಲೂ ಕೂಡ ನಾವು ಹೇಳಲು ಹೊರಟಿರುವ ರಿಚಾರ್ಜ್ ಪ್ಲಾನ್ ಗಳು ಬಿಎಸ್ಎನ್ಎಲ್ ಗ್ರಾಹಕರಿಗೆ ಹಗ್ಗದ ಬೆಲೆಯಲ್ಲಿ ಹೆಚ್ಚು ಪ್ರಯೋಜನಗಳನ್ನು ನೀಡುವ ರಿಚಾರ್ಜ್ ಪ್ಲಾನ್ ಗಳಾಗಿವೆ.
ಇಂದು ನಾವು ನಿಮಗೆ ಎರಡು ಅತಿ ಹಗ್ಗದ ಬೆಲೆಯ ರಿಚಾರ್ಜ್ ಯೋಜನೆಗಳನ್ನು ತಿಳಿಸಲಿದ್ದೇವೆ. ಅತಿ ಕಡಿಮೆ ಬೆಲೆಯಲ್ಲಿ ಬಿಎಸ್ಎನ್ಎಲ್ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮತ್ತು ಪ್ರಯೋಜನವನ್ನು ನೀಡುವ ರಿಚಾರ್ಜ್ ಪ್ಲಾನ್ ಗಳಾಗಿವೆ. ಆ ಎರಡು ಅತಿ ಹಗ್ಗದ ರಿಚಾರ್ಜ್ ಪ್ಲಾನ್ ಗಳಲ್ಲಿ ಮೊದಲನೆಯದು 107 ರೂಪಾಯಿಗಳ ರಿಚಾರ್ಜ್ ಪ್ಲಾನ್ ಮತ್ತು ಎರಡನೆಯದು 153 ರೂಪಾಯಿಗಳ ರಿಚಾರ್ಜ್ ಪ್ಲಾನ್ ಈ ಎರಡು ರಿಚಾರ್ಜ್ ಪ್ಲಾನ್ ಗಳು ಗ್ರಾಹಕರಿಗೆ ಹೆಚ್ಚಿನ ಪ್ರಯೋಜನಗಳನ್ನು ಕಡಿಮೆ ದರದಲ್ಲಿ ನೀಡುತ್ತದೆ.
107 ರೂಪಾಯಿಗಳ ರಿಚಾರ್ಜ್ ಪ್ಲಾನ್:
ಈ 107 ರೂಪಾಯಿಗಳ ರಿಚಾರ್ಜ್ ಯೋಜನೆಯು ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಯಾಗಿದೆ. ಹಾಗೂ ಈ ಯೋಜನೆ ಕಡಿಮೆ ಡಾಟಾವನ್ನು ಬಳಸುವ ಗ್ರಾಹಕರಿಗೆ ಅತ್ಯುತ್ತಮ ಯೋಜನೆ ಯಾಗಿದೆ. ಈ ಒಂದು ರಿಚಾರ್ಜ್ ಗಳನ್ನು ಸಂಪೂರ್ಣ ವಿವರವನ್ನು ಕೆಳಗೆ ವಿವರವಾಗಿ ನೀಡಲಾಗಿದೆ.
ನೀವು ಈ 107 ರಿಚಾರ್ಜ್ ಪ್ಲಾನನ್ನು ರಿಚಾರ್ಜ್ ಮಾಡಿಕೊಂಡರೆ, ನೀವು ಈ ರಿಚಾರ್ಜ್ ಪ್ಲಾನನ್ನು ಸುಮಾರು 35 ದಿನಗಳವರೆಗೆ ಬಳಸಬಹುದು. ಈ ಒಂದು ಯೋಜನೆಯು ಎಲ್ಲಾ ನೆಟ್ವರ್ಕ್ ಗಳಲ್ಲಿ ಕರೆಮಾಡುವ ಸೌಲಭ್ಯವನ್ನು ನೀಡುತ್ತದೆ ಹಾಗೂ 200 ನಿಮಿಷಗಳ ಅನ್ಲಿಮಿಟೆಡ್ ಟಾಕ್ ಟೈಮ್ ಸಹ ನೀಡುತ್ತದೆ. ಈ ರಿಚಾರ್ಜ್ ಪ್ಲಾನ್ ಸುಮಾರು 3gb ಡಾಟಾವನ್ನು ಒಳಗೊಂಡಿದೆ, ಇದು 4g ರಿಚಾರ್ಜ್ ಲೋನ್ ಆಗಿದ್ದು ಫೋರ್ ಜಿ ಮೊಬೈಲ್ ನಲ್ಲಿ 4g ಸಿನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಒಂದು 107 ರೂಪಾಯಿಗಳು ರಿಚಾರ್ಜ್ ಪ್ಲಾನ್ ನಲ್ಲಿ ಬಿಎಸ್ಎನ್ಎಲ್ ಗ್ರಾಹಕರು BSNL ನ ಕಾಲರ್ ಟ್ಯೂನ್ ಅನ್ನು 35 ದಿನಗಳವರೆಗೆ ಸುಧೀರ್ಘವಾಗಿ ಆನಂದಿಸಬಹುದು.
153 ರೂಪಾಯಿಗಳ ರಿಚಾರ್ಜ್ ಪ್ಲಾನ್:
ಈ 153 ರೂಪಾಯಿಗಳ ರಿಚಾರ್ಜ್ ಯೋಜನೆಯ ಅತಿ ಅಗ್ಗದ ಬೆಲೆಯಲ್ಲಿ ಗ್ರಾಹಕರಿಗೆ ರಿಚಾರ್ಜ್ ಮಾಡಿಕೊಳ್ಳಲು ಅನುಮತಿಸುತ್ತದೆ. ಹಾಗೂ ಈ ಒಂದು ರಿಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರು ಹಲವಾರು ಪ್ರಯೋಜನಗಳನ್ನು ನೋಡಬಹುದು ಹಾಗೂ ಆನಂದಿಸಬಹುದು. ಈ ರಿಚಾರ್ಜ್ ಪ್ಲಾನ್ ನ ಸಂಪೂರ್ಣ ವಿವರಗಳನ್ನು ಕೆಳಗಡೆ ನೀಡಲಾಗಿದೆ.
ಈ ಒಂದು ರಿಚಾರ್ಜ್ ಪ್ಲಾನನ್ನು ಗ್ರಾಹಕರು 153 ರೂಪಾಯಿಗಳಲ್ಲಿ ರಿಚಾರ್ಜ್ ಮಾಡಿಕೊಂಡರೆ ಗ್ರಾಹಕರು ಈ ರಿಚಾರ್ಜ್ ಪ್ಲಾನ್ ಅನ್ನು ಸುಮಾರು 26 ದಿನಗಳವರೆಗೆ ಸುದೀರ್ಘವಾಗಿ ಬಳಸಬಹುದು. ಮತ್ತು ಈ ಒಂದು ರಿಚಾರ್ಜ್ ಪ್ಲಾನ್ ಸುಮಾರು 10gb ಡಾಟಾವನ್ನು ಒಳಗೊಂಡಿದೆ. ಗ್ರಾಹಕರು 26 ದಿನಕ್ಕೆ ಒಟ್ಟು 10 ಜಿಬಿ ಡಾಟಾವನ್ನು ಸುದೀರ್ಘವಾಗಿ ಆನಂದಿಸಬಹುದು. ಈ ಒಂದು 153 ರೂಪಾಯಿಗಳ ರಿಚಾರ್ಜ್ ಯೋಜನೆಯು 4g ಸಿಮ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಒಂದು ರಿಚಾರ್ಜ್ ಯೋಜನೆಯನ್ನು ಬಿಎಸ್ಎನ್ಎಲ್ ಗ್ರಾಹಕರು ರಿಚಾರ್ಜ್ ಮಾಡಿಕೊಂಡಲ್ಲಿ ಬಿಎಸ್ಎನ್ಎಲ್ ಹಲೋ ಟ್ಯೂನ್ ಚಂದಾದರರಿಗೆ ಜಿಂಗ್ ಮ್ಯೂಸಿಕ್ ನೊಂದಿಗೆ ಹಲೋ ಟ್ಯೂನ್ ಪಡೆಯುವುದರ ಜೊತೆಗೆ ಇನ್ನೂ ಹೆಚ್ಚಿನ ಹಾಗೂ ಹಲವಾರು ಪ್ರಯೋಜನವನ್ನು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರು ಪಡೆದುಕೊಳ್ಳಬಹುದು.