Airtel Best Recharge Plan: ಏರ್ಟೆಲ್ ಸಿಮ್ ಬಳಕೆದಾರರಿಗೆ ದೊಡ್ಡ ಸಿಹಿ ಸುದ್ದಿ! ಸಿಗಲಿದೆ 180 ದಿನಗಳ ಭರ್ಜರಿ ರಿಚಾರ್ಜ್ ಪ್ಲಾನ್!

Airtel Best Recharge Plan: ನಮಸ್ಕಾರ ಸ್ನೇಹಿತರೇ ಈ ದಿನದ ಲೇಖನದಲ್ಲಿ ಏರ್ಟೆಲ್ ಸಿಮ್ ಬಳಸುವ ಎಲ್ಲ ಗ್ರಾಹಕರಿಗೆ ಏರ್ಟೆಲ್ ಕಂಪನಿ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಇದೆ. ಅದೇನೆಂದು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಏರ್ಟೆಲ್ ಸಿಮ್ ಬಳಸುವ ಎಲ್ಲಾ ಬಳಕೆ ದಾರಿಗೆ ಏರ್ಟೆಲ್ ಕಡೆಯಿಂದ ಅತಿ ಹಗ್ಗದ ಬೆಲೆಯಲ್ಲಿ ದೀರ್ಘಾವಧಿ ಬರುವ ರೀಚಾರ್ಜ್ ಪ್ಲಾನ್ ಅನ್ನು ಏರ್ಟೆಲ್ ಬಿಡುಗಡೆ ಮಾಡಿದೆ. ಯಾವುದು ರಿಚಾರ್ಜ್ ಪ್ಲಾನ್? ಇದರಲ್ಲಿ ಏನೇನು ಲಾಭಗಳಿವೆ? ಇದೆಲ್ಲ ಪ್ರಶ್ನೆಗಳಿಗೆ ಈ ಲೇಖನದಲ್ಲಿ ನಾವು ಉತ್ತರಿಸಿದ್ದೇವೆ ಲೇಖನವನ್ನು ಸಂಪೂರ್ಣವಾಗಿ ಓದಿ ಪೂರ್ತಿ ಮಾಹಿತಿ ತಿಳಿದುಕೊಳ್ಳಿ.

₹155 ರೂಪಾಯಿಗಳ ಹೊಸ ರಿಚಾರ್ಜ್ ಪ್ಲಾನ್!

ಏರ್ಟೆಲ್ ಸಿಮ್ ಬಳಸುತ್ತಿರುವ ದೇಶದ ಹಾಗೂ ನಮ್ಮ ರಾಜ್ಯದ ಎಲ್ಲಾ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು. ಏಕೆಂದರೆ ಏರ್ಟೆಲ್ ಕಂಪನಿಯೂ ಕೇವಲ 155 ರೂಪಾಯಿಗಳ ಹೊಸ ರೀಚಾರ್ಜ್ ಪ್ಲಾನನ್ನು ಗ್ರಾಹಕರಿಗೆ ಪರಿಚಯಿಸಿದೆ. ಈ ರಿಚಾರ್ಜ್ ಪ್ಲಾನ್ ಭರ್ಜರಿ 180 ದಿನಗಳ ರಿಚಾರ್ಜ್ ಪ್ಲಾನ್ ಆಗಿದೆ. ಈ ಒಂದು ರಿಚಾರ್ಜ್ ಪ್ಲಾನ್ ಅನ್ನು ನೀವು ರಿಚಾರ್ಜ್ ಮಾಡಿಕೊಂಡರೆ ನೀವು ಈ ಒಂದು ರಿಚಾರ್ಜ್ ಪ್ಲಾನನ್ನು 180 ದಿನಗಳ ದೀರ್ಘಾವಧಿ ವ್ಯಾಲಿಡಿಟಿ ಅನ್ನು ಹೊಂದಿದೆ. ಇದರ ಜೊತೆಗೆ ಅನಿಯಮಿತ ಕರೆಗಳನ್ನು ಸಹ ನೀವು ಈ ಒಂದು ಪ್ಲಾನ್ ನಲ್ಲಿ ಪಡೆದುಕೊಳ್ಳಬಹುದು.

₹155 ರೂಪಾಯಿಗಳ ರಿಚಾರ್ಜ್ ಪ್ಲಾನ್ ನ ಲಾಭಗಳು!

ನೀವು 155 ರೂಪಾಯಿಗಳ ನನ್ನು ರಿಚಾರ್ಜ್ ಮಾಡಿಕೊಳ್ಳಬೇಕಾದರೆ ನೀವು ನಿಮ್ಮ ಏರ್ಟೆಲ್ ಸಿಮ್ ಅನ್ನು ರಿಚಾರ್ಜ್ ಮಾಡುವಾಗ ₹930 ರೂಪಾಯಿಗಳ ಪ್ಲಾನ್ ಅನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ ಈ ₹930 ರೂಪಾಯಿಗಳ ಪ್ಲಾನ್ ನೀವು ಆರು ತಿಂಗಳಿಗೆ ಹಾಕಿ ಮಾಡಿಕೊಳ್ಳಬೇಕಾಗುತ್ತದೆ ಹೀಗೆ ಆಯ್ಕೆ ಮಾಡಿಕೊಂಡಾಗ ನಿಮಗೆ ತಿಂಗಳಿಗೆ 155 ರೂಪಾಯಿಗಳ ವೆಚ್ಚದಲ್ಲಿ ಈ ರಿಚಾರ್ಜ್ ಪ್ಲಾನ್ ಆರು ತಿಂಗಳವರೆಗೆ ವ್ಯಾಲಿಡಿಟಿ ಹೊಂದಿರುತ್ತದೆ. ಇಲ್ಲಿ ತಿಂಗಳಿಗೆ 155 ರೂಪಾಯಿಗಳಂತೆ ನೀವು ಈ ಒಂದು ₹930 ರೂಪಾಯಿಗಳ ಪ್ಲಾನ್ ಬಳಸಬಹುದಾಗಿರುತ್ತದೆ.

ಈ ಒಂದು ರಿಚಾರ್ಜ್ ಪ್ಲಾನ್ ಜೊತೆಗೆ ನೀವು ಅನಿಯಮಿತ ಕರೆ ಮಾಡುವ ಲಾಭದ ಜೊತೆ ನೀವು ದಿನಕ್ಕೆ 50 SMS ಗಳನ್ನು ಮಾಡುವ ಲಾಭವನ್ನು ಸಹ ಪಡೆದುಕೊಳ್ಳಬಹುದು. ಈ ಒಂದು ರಿಚಾರ್ಜ್ ಯೋಜನೆಯಡಿಯಲ್ಲಿ ನೀವು ದಿನಕ್ಕೆ 1.5 GB ಹೈ ಸ್ಪೀಡ್ ಡೇಟಾವನ್ನು ಸಹ ಪಡೆದುಕೊಳ್ಳಬಹುದು. ಈ ಪ್ಲಾನ್ ಏರ್ಟೆಲ್ ಸಿಮ್ ಬಳಸುವ ಎಲ್ಲಾ ಗ್ರಾಹಕರಿಗೆ ಒಂದು ಭರ್ಜರಿ ಹಾಗೂ ಅತ್ಯುತ್ತಮ ಪ್ಲಾನ್ ಎಂದು ಹೇಳಬಹುದು. ನೀವು ಈ ಪ್ಲಾನ್ ನೊಂದಿಗೆ ರಿಚಾರ್ಜ್ ಮಾಡಿಕೊಂಡರೆ ಖಂಡಿತವಾಗಿಯೂ ನಿಮ್ಮ ಹಣ ವ್ಯರ್ಥ ಆಗುವುದಿಲ್ಲ ಎಂದು ಹೇಳಬಹುದು. ಏಕೆಂದರೆ ಈ ಒಂದು ರಿಚಾರ್ಜ್ ಪ್ಲಾನ್ಸ್ ಅಷ್ಟು ಪ್ರಯೋಜನಗಳೊಂದಿಗೆ ಏರ್ಟೆಲ್ ಗ್ರಾಹಕರಿಗೆ ಲಾಭವನ್ನು ನೀಡುತ್ತದೆ.

ಈ ನಮ್ಮ "ಕರ್ನಾಟಕ ಸೇವಾ ಸಿಂಧು" ಜಾಲತಾಣದ ಮೂಲಕ ರಾಜ್ಯದ ಜನತೆಗೆ ಸರ್ಕಾರದ ವತಿಯಿಂದ ಲಭ್ಯವಿರುವ ಯೋಜನೆಗಳು, ಸರ್ಕಾರಿ ಹುದ್ದೆಗಳ ನೇಮಕಾತಿ ಮತ್ತು ಇನ್ನಿತರ ಸುದ್ದಿಗಳ ಬಗ್ಗೆ ತಿಳಿಸಲಾಗುವುದು...

Sharing Is Caring:

Leave a Comment