Airtel Bank Personal loan :  ಈಗ ಏರ್ಟೆಲ್ ಬ್ಯಾಂಕ್ ನ ಮೂಲಕ 10,000 ದಿಂದ 1 ಲಕ್ಷದವರೆಗೆ ಸಾಲ ಪಡೆಯಿರಿ! ಈಗಲೇ ಮಾಹಿತಿ ತಿಳಿಯಿರಿ.

Airtel Bank Personal loan :  ಈಗ ಏರ್ಟೆಲ್ ಬ್ಯಾಂಕ್ ನ ಮೂಲಕ 10,000 ದಿಂದ 1 ಲಕ್ಷದವರೆಗೆ ಸಾಲ ಪಡೆಯಿರಿ! ಈಗಲೇ ಮಾಹಿತಿ ತಿಳಿಯಿರಿ.

ಎಲ್ಲರಿಗೂ ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನಿಮ್ಮ ಬಳಿ ಏನಾದರೂ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಇದ್ದರೆ ನೀವು ಈಗ ಕಡಿಮೆ ಬಡ್ಡಿ ದರದಲ್ಲಿ 10,000 ದಿಂದ 1 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಈಗ ನೀವು ಈ ಒಂದು ಬ್ಯಾಂಕ್ ನ ಮೂಲಕ ನೀವು ಯಾವ ರೀತಿಯಾಗಿ ಸಾಲವನ್ನು ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ಇದೆ. ಆದ್ದರಿಂದ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿಕೊಳ್ಳಿ.

ಅರ್ಹತೆಗಳು ಏನು ?

  •  ಈಗ ನೀವು ಈ ಒಂದು ಏರ್ಟೆಲ್ ಪೇಮೆಂಟ್ ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನೀವು 18 ವರ್ಷದ ಮೇಲ್ಪಟ್ಟು ಹಾಗೂ 58 ವರ್ಷದ ಒಳಗೆ ಇರಬೇಕಾಗುತ್ತದೆ.
  • ಹಾಗೆ ಸಾಲವನ್ನು ಪಡೆದುಕೊಳ್ಳುವಂತಹ ವ್ಯಕ್ತಿಯ ಸಿವಿಲ್ ಸ್ಕೋರ್ ತುಂಬಾ ಚೆನ್ನಾಗಿರಬೇಕಾಗುತ್ತದೆ. ಅಂದರೆ 650ಕ್ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.

Airtel Bank Personal loan

ಬೇಕಾಗುವ ದಾಖಲಾತಿಗಳು ಏನು ?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆಗೆ ವಿವರ
  • ವಿಳಾಸದ ಪುರಾವೆಗಳು
  • ಪ್ಯಾನ್ ಕಾರ್ಡ್
  • ಉದ್ಯೋಗ ಪ್ರಮಾಣ ಪತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

ಅರ್ಜಿಯನ್ನು ಸಲ್ಲಿಸುವುದು ಹೇಗೆ ?

  • ನೀವು ಅರ್ಜಿಯನ್ನು ಸಲ್ಲಿಕೆ ಮಾಡಲು ಮೊದಲು ಪ್ಲೇ ಸ್ಟೋರ್ ನಲ್ಲಿ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕಾಗುತ್ತದೆ.
  • ಆನಂತರ ನೀವು ಅದರಲ್ಲಿ ಏರ್ಟೆಲ್ ಮೊಬೈಲ್ ನಂಬರ್ ಅನ್ನು ಅಲ್ಲಿ ಎಂಟರ್ ಮಾಡಿ ರಿಜಿಸ್ಟರ್ ಆಗಬೇಕಾಗುತ್ತದೆ.
  • ಆನಂತರ ನಿಮಗೆ ಕೆಳಭಾಗದಲ್ಲಿ ಫೇ ಎಂಬ ಆಪ್ಷನ್ ಕಾಣುತ್ತದೆ, ನೀವು ಅದರ ಮೇಲೆ ಕ್ಲಿಕ್ ಮಾಡಿ.
  • ತದನಂತರ ಅದರಲ್ಲಿ ಕಾಣುವಂತಹ ಪರ್ಸನಲ್ ಲೋನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
  • ಆನಂತರ ಅದರಲ್ಲಿ ನೀವು ಕೇಳುವಂತ ಎಲ್ಲ ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕಾಗುತ್ತದೆ.
  • ಆನಂತರ ನೀವು ತೆಗೆದುಕೊಳ್ಳಬೇಕಾದಂತಹ ಆ ಹಣವನ್ನು ನೀವು ಅಲ್ಲಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನೀವು ಅರ್ಜಿ ಸಲ್ಲಿಸಿದ ಅರ್ಜಿಯನ್ನು 24 ಗಂಟೆ ಒಳಗಾಗಿ ಪರಿಶೀಲನೆ ಮಾಡಿ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

ನಾವು ಈ ಮೇಲೆ ತಿಳಿಸಿದ ಹಂತಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸುವುದರ ಮೂಲಕ ನೀವು ಕೂಡ ಈಗ ಲೋನನ್ನು ಪಡೆದುಕೊಳ್ಳಬಹುದು.

ಈಗ ನಾವು ನಿಮಗೆ ಈ ಒಂದು ಲೇಖನದಲ್ಲಿ ನೀಡಿರುವಂತಹ ಮಾಹಿತಿ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ಭಾವಿಸಿದ್ದೇವೆ. ನಮ್ಮ ಲೇಖನವನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

ಈ ನಮ್ಮ "ಕರ್ನಾಟಕ ಸೇವಾ ಸಿಂಧು" ಜಾಲತಾಣದ ಮೂಲಕ ರಾಜ್ಯದ ಜನತೆಗೆ ಸರ್ಕಾರದ ವತಿಯಿಂದ ಲಭ್ಯವಿರುವ ಯೋಜನೆಗಳು, ಸರ್ಕಾರಿ ಹುದ್ದೆಗಳ ನೇಮಕಾತಿ ಮತ್ತು ಇನ್ನಿತರ ಸುದ್ದಿಗಳ ಬಗ್ಗೆ ತಿಳಿಸಲಾಗುವುದು...

Sharing Is Caring:

Leave a Comment