SBI Hainugarike Loan : ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ! ಹೈನುಗಾರಿಕೆ ಪ್ರಾರಂಭ ಮಾಡಲು 10 ಲಕ್ಷ ಸಾಲ.
ಎಲ್ಲರಿಗೂ ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನೀವು SBI ಮೂಲಕ 10 ಲಕ್ಷದವರೆಗೆ ಸಾಲವನ್ನು ಪಡೆದುಕೊಂಡು ನೀವು ಪಶು ಸಂಗೋಪನೆಯನ್ನು ಬೆಳವಣಿಗೆಗೆ ಬಳಸಿಕೊಳ್ಳಬಹುದಾಗಿದೆ. ಹಾಗಿದ್ದರೆ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಸಾಲವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಯಾರೆಲ್ಲ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
- ಈಗ ಈ ಒಂದು ಹೈನುಗಾರಿಕೆಯಲ್ಲಿ ಆಸಕ್ತಿಯನ್ನು ಹೊಂದಿದಂತಹ ರೈತರು ಈ ಪಶುಪಾಲನ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕೆಂದರೆ ಅವರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.
- ಮೊದಲಿಗೆ ಆ ಪ್ರಜೆಯು ಭಾರತದ ನಾಗರಿಕನಾಗಿರಬೇಕು.
- ಆನಂತರ ನಿಮ್ಮ ಬಳಿ ಇರುವ ಪ್ರಾಣಿಗಳ ಸಂಖ್ಯೆಯನ್ನು ನೀವು ನಿಖರವಾಗಿ ಬ್ಯಾಂಕಿಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಆನಂತರ ನಿಮ್ಮ ಲೋನ್ ಮೌಲ್ಯಮಾಪನ ಪ್ರಕ್ರಿಯೆಯು ಸಹಕಾರಿಯಾಗುವುದು.
- ಹಾಗೆ ನೀವು ಪಶಿಸಂಗೋಪನೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಹೊಂದಿರಬೇಕಾಗುತ್ತದೆ.
ಸಾಲ ಮೌಲ್ಯಮಾಪನ ಮತ್ತು ಮಂಜೂರಾತಿ ಕ್ರಮ ಏನು ?
ಈಗ ಹಸುಗಳಿಗೆ 60,000 ಹಾಗೂ ಎಮ್ಮೆಗಳಿಗೆ 70,000 ವರೆಗೆ ಈಗ SBI ಬ್ಯಾಂಕ್ ಸಾಲವನ್ನು ನೀಡುತ್ತದೆ. ಹಾಗೆ ರೈತರ ಅಥವಾ ಪಶು ಸಂಗೋಪನಾಧಿಕಾರಿ ಅವರ ಬಡ್ಡಿ ಅಥವಾ ಹೈನುಗಾರಿಕೆ ವಿಸ್ತಾರದಲ್ಲಿ ನೆರವಾಗಲು ಇದು ಸಹಾಯವಾಗುತ್ತದೆ.
ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. SBI ಮೂಲಕ ಸಾಲವನ್ನು ಪಡೆದುಕೊಳ್ಳಬೇಕಾದರೆ ನೀವು ನಿಮ್ಮ ಹತ್ತಿರ ಇರುವಂತಹ SBI ಶಾಖೆಗೆ ನೀವು ಭೇಟಿ ನೀಡಿ. ಅವರು ಕೇಳುವಂತಹ ಎಲ್ಲಾ ದಾಖಲಾತಿಗಳನ್ನು ನೀವು ಲಗತ್ತಿಸಬೇಕಾಗುತ್ತದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏನು ?
- ಈಗ ಅರ್ಜಿದಾರರು ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ತಮ್ಮ ಹತ್ತಿರ ಇರುವಂತಹ ನಿಯಮಾವಳಿಗಳು ಹಾಗೂ ಅಗತ್ಯ ಮಾಹಿತಿಗಳನ್ನು ಪಡೆದು ಅರ್ಜಿಯನ್ನು ಸಲ್ಲಿಕೆ ಮಾಡಿ ಸಾಲವನ್ನು ಪಡೆದುಕೊಳ್ಳಬಹುದು.
- ಆನಂತರ ಬ್ಯಾಂಕಿನವರು ಎಲ್ಲಾ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಿ. ಇದರಲ್ಲಿ ಪಶುಗಳ ಸಂಖ್ಯೆ ಪಶುಪಾಲನ ಉದ್ಯಮಿ ಪ್ರಸ್ತಾಪಗಳಾದಂತಹ ಮಾಹಿತಿಗಳನ್ನು ನೀಡುತ್ತಾರೆ.
- ಆನಂತರ ಬ್ಯಾಂಕ್ನವರು ಅರ್ಜಿದಾರ ಜಮೀನು ಹಾಗೂ ಪಶುಗಳ ವಿವರವನ್ನು ಪರಿಶೀಲನೆ ಮಾಡುತ್ತಾರೆ.
- ಆನಂತರ ನಿಮ್ಮ ಸಾಲ ಮಂಜೂರಾದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
ಈಗ ನಾವು ನಿಮಗೆ ಈ ಒಂದು ಲೋನ್ನ ಬಗ್ಗೆ ಈ ಮೇಲೆ ನೀಡಿರುವಂತಹ ಮಾಹಿತಿ ಸರಿಯಾದ ರೀತಿಯಲ್ಲಿ ದೊರೆಯುತ್ತದೆ ಎಂದು ನಾವು ಭಾವಿಸಿದ್ದೇವೆ. ಈ ಒಂದು ಲೇಖನದಲ್ಲಿ ನೀಡುವ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಈ ಲೇಖನವನ್ನು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.